ಶಿರಾ : ವೇದಿಕೆಯ ಮೇಲೆ ಸ್ವಚ್ಛ ಭಾರತದ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡೋವವರೆ ಸ್ವಚ್ಛತೆಯನ್ನೇ ಮರೆತ್ರ ಅನ್ನೋ ಪ್ರಶ್ನೆ ಸಾರ್ವಜನಿಕರಿಗೆ ಕಾಡುತ್ತಿದೆ.
ನಗರದ ಗವಿ ಅಂಜು ನೇಯ ದೇಗುಲದ ಮುಂದೆ ರಾಶಿ ರಾಶಿ ಉಪಹಾರ ಪೇಪರ್ ತಟ್ಟೆ ಬ್ಯಾನರ್ ಗಳು ವಿಜಯ ಸಂಕಲ್ಪ ಯಾತ್ರೆಯ ಸಮಯದಲ್ಲಿ ಉಪಾಹಾರ ವ್ಯವಸ್ಥೆ ಮಾಡಲು ಬಳಸಲಾಗಿದ ನಗರದ ಗವಿ ಅಂಜುನೇಯ ದೇವಾಲಯ ಸದ್ಯ ಅಮಾವಾಸ್ಯೆ ದಿನ ಕಸದ ರಾಶಿ ನಡುವೆ ಭಕ್ತರು ದೇವರ ದರ್ಶನ....
ವೇದಿಕೆ ಮೇಲೆ ಸ್ವಚ್ಛ ಭಾರತದ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡೋವವರೆ ಸ್ವಚ್ಛತೆಯನ್ನೇ ಮರೀತಾ ಅನ್ನೋ ಪ್ರಶ್ನೆ ಎದ್ದಿದೆ.
ಸೋಮವಾರ ದಂದು ನಗರದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಸಿದ್ದು,
ಯಾತ್ರೆ ಮುಗಿಸಿದ ನಂತರ ನಾಯಕರು ಸ್ವಚ್ಛ ಭಾರತ ಮರೆತು ಹೊರಟಿದ್ದಾರೆ.
ನಗರದ ಗವಿ ಅಂಜು ನೇಯ ದೇವಾಲಯದ ಆವರಣ ತುಂಬಾ ರಾಶಿ ರಾಶಿ ಕಸ ಬಿದ್ದಿದೆ. ಮೈದಾನದ ತುಂಬಾ ಎಲ್ಲಿ ನೋಡಿದ್ರೂ ಕಸವೋ ಕಸ.
ಸೋಮವಾರ ನಗರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ನಡೆಸಿತ್ತು ಈ ಸಮಯದಲ್ಲಿ ಕಾರ್ಯಕರ್ತರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತುಅದಕ್ಕೆ ನಗರದ ಗವಿ ಅಂಜುನೇಯ ದೇವಾಲಯ ಬಳಸಲಾಗಿತ್ತು ಸೋಮವಾರ ನಗರದ ಸಂಪೂರ್ಣ ಕೇಸರಿಮಯವಾಗಿತ್ತು.ಆದ್ರೆ ಮಂಗಳವಾರ ಬೆಳಿಗ್ಗೆ ನಗರದ ಗವಿ ಅಂಜುನೇಯ ದೇವಾಲಯ ಕಸದಿಂದ ತುಂಬಿ ಅಮಾವಾಸ್ಯೆ ದಿನ ಕಸದ ರಾಶಿ ನಡುವೆ ಭಕ್ತರು ದೇವರ ದರ್ಶನ ವಾಯಿತು.
ಕಾರ್ಯಕ್ರಮಕ್ಕೆ ಉಪಹಾರಕ್ಕೆ ಬಳಕೆ ಯಾಗಿ ಒಂದು ದಿನ ಕಳೆದರು ಸ್ವಚ್ಛತೆ ಮಾಡಿಸುವಲ್ಲಿ ಕಾರ್ಯಕ್ರಮ ಆಯೋಜಕಾಗಲ್ಲಿ ಅಥವಾ ನಗರಸಭೆಯವರು ಮರೆತರೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡಿತ್ತು....
ವರದಿ ಶಿರಾ ಶ್ರೀಮಂತ್.