ಚಿಕ್ಕನಾಯಕನಹಳ್ಳಿ : ಅಂಗನವಾಡಿ ಕಾರ್ಯಕರ್ತೆ, ಸಾಹಾಯಕಿ ತಾತ್ಕಾಲಿಕ ಗೌರವ ಧನ ಸೇವೆಯ ಹುದ್ದೆಗೆ ಅರ್ಜಿ ಅಹ್ವಾನ.
ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 07 ಕಾರ್ಯಕರ್ತೆ ಹುದ್ದೆ ಹೊನ್ನೇಭಾಗಿ ಗ್ರಾಮ ಪಂಚಾಯತ್ ಮಾರಸಂದ್ರ ಪಾಳ್ಯ, (ಇತರೆ), ಹೊಯ್ಸಳ ಕಟ್ಟೆ ಯ ಲಕ್ಕೆ ನಹಳ್ಳಿ (ಇತರೆ) ಕಂದಿಕೆರೆಯ ಸಾದರಹಳ್ಳಿ, (ಇತರೆ), ಬರಕ್ ನಾಳ್ ನ ರಾಮನಾಯ್ಕ್ ತಾಂಡ್ಯ, (ಎಸ್ ಸಿ,) ದಸೂಡಿ ಯ ದಸೂಡಿ ಬಿ.( ಇತರೆ,) ಕೆಂಕೆರೆ ಯ ಕಂಪನಹಳ್ಳಿ (ಇತರೆ,) ಜೆ. ಸಿ. ಪುರ ದ ಮಲಗೊಂಡನಹಳ್ಳಿ (ಇತರೆ) ಹಾಗೂ 36 ಸಹಾಯಕಿಯರ ಹುದ್ದೆ ದಸೂಡಿ ಯ ದಸೂಡಿ ಎ ಕೇಂದ್ರ( ಇತರೆ, )ಗಾಣದಾಳ್ ಹೊನ್ನಯ್ಯನಹಟ್ಟಿ (ಇತರೆ), ಯಳನಡು ಸಿಂಗಾಪುರ. (ಇತರೆ,) ದೊಡ್ಡಣ್ಣಗೆರೆ ಯ ಬೊಮ್ಮೇನಹಳ್ಳಿ.( ಇತರೆ,) ದೊಡ್ಡಣ್ಣ ಗೆರೆ ಗೇಟ್. (ಇತರೆ,) ನಡುವನಹಳ್ಳಿ ಎ. (ಇತರೆ,) ಮತ್ತಿಘಟ್ಟದ ಮತ್ತಿಗಟ್ಟ.(ಇತರೆ),ಬೀಳಗಿಹಳ್ಳಿ (ಇತರೆ,) ಕುಪ್ಪೂರು ಕುಪ್ಪೂರು. (ಇತರೆ,) ಹೊನ್ನೇಬಾಗಿ ಭಾವನಹಳ್ಳಿ. (ಇತರೆ,) ಮುದ್ದೇನಹಳ್ಳಿಯ ಮುದ್ದೇನಹಳ್ಳಿ ಎ. (ಇತರೆ,) ಬರಕನ ಹಾಳ್ ನ ಬರಕನಹಾಳ್. (ಇತರೆ), ದುಗಡೀ ಹಳ್ಳಿ ಯ ಸಿದ್ದರಾಮನಗರ. (ಇತರೆ,) ಬಾಚಿಹಳ್ಳಿ. (ಎಸ್ ಸಿ,) ಬಲ್ಲೇನಹಳ್ಳಿ (ಎಸ್ ಸಿ,) ಗೋಡೆಕೆರೆ ಯ ಗೋಡೆಕೆರೆ ಎ (ಇತರೆ,) ಹಂದನಕೆರೆ ಯ ಕೆಂಗಲಾಪುರ ಪಾಳ್ಯ (ಎಸ್ ಟಿ), ಹೊನ್ನೇ ಭಾಗಿಯ ಗೊಲ್ಲರಹಳ್ಳಿ (ಇತರೆ), ಬರಕನ ಹಾಳ್ ನ ದೊಡ್ಡನಹಟ್ಟಿ (ಇತರೆ), ಮುದ್ದೇನಹಳ್ಳಿ ಯ ಲಕ್ಮೇನಹಳ್ಳಿ (ಇತರೆ,) ಜೆಸಿಪುರ ದ ಸಾಸಲು ನವಗ್ರಾಮ (ಇತರೆ), ಚೌಳಕಟ್ಟೆ ಯ ಬಸವೇಶ್ವರನಗರ (ಇತರೆ), ಬರಗೂರು ನ ಯರೇ ಕಟ್ಟೆ =ಇತರೆ), ದೊಡ್ಡಬಿದರೆ ಯ ದೊಡ್ಡಬಿದರೆ ಲಂಬಾಣಿ ತಾಂಡ್ಯ. (ಎಸ್ ಸಿ,) ದಸೂಡಿಯ ರಾಮನಗರ ಮರಾಠಿ ಪಾಳ್ಯ, (ಇತರೆ), ಗೋಡೆಕೆರೆ ಬಗ್ಗನಹಳ್ಳಿ ಗೊಲ್ಲರಹಟ್ಟಿ (ಇತರೆ,) ಮುದ್ದೇನಹಳ್ಳಿ ಯ ಬೈಲಪ್ಪನ ಮಠ,( ಇತರೆ,) ದಸೂಡಿ ಯ ದಬ್ಬಗುಂಟೆ ಕೋಲು ದೇವರ ಹಟ್ಟಿ, (ಇತರೆ,) ಹೊನ್ನೇಬಾಗಿ ಯ ಮಸಾಲ್ತಿ ಗುಡ್ಲು, (ಇತರೆ,) ತಿಮ್ಲಾಪುರದ ನಂದಿಹಳ್ಳಿ ಗೊಲ್ಲರಹಟ್ಟಿ, (ಇತರೆ,) ದೊಡ್ಡಬಿದರೆ ಯ ಕಮಲ್ ಸಾಬರಹಳ್ಳಿ (ಇತರೆ,) ಮುದ್ದೇನಹಳ್ಳಿ ಯ ಮುನಿಯಮ್ಮ ನ ಪಾಳ್ಯ (ಎಸ್ ಸಿ), ಚಿಕ್ಕನಾಯಕನಹಳ್ಳಿ ಟೌನ್ ಪುರಸಭೆ ವಾರ್ಡ್ ನಂ 1,2,3 ಮಲ್ಲಾಳ. (ಇತರೆ), ವಾರ್ಡ್ ನಂ 5 ಮತ್ತು 8 ಬನಶಂಕರಿ, (ಇತರೆ,) ವಾರ್ಡ್ ನಂ 5 ಮತ್ತು 7 ಸರಸ್ವತಿಪುರ ( ಇತರೆ )ಹಾಗೂ ವಾರ್ಡ್ ನಂಬರ್ 5 ಶಿವಕುಮಾರ ಸ್ವಾಮಿ ಬಡಾವಣೆ (ಇತರೆ) ಖಾಲಿ ಹುದ್ದೆ ಗಳಿಗೆ ಅರ್ಜಿ ಅಹ್ವಾನಿಸಿದ್ದು ಅರ್ಜಿ ಪಡೆಯಲು ಅರ್ಹ ಮಹಿಳಾ ಅಭ್ಯರ್ಥಿಗಳು ಶಿಶು, ಮಹಿಳಾ ಅಭಿವೃದ್ಧಿ ಯೋಜನಾ ಕಚೇರಿ ಸಾಮರ್ಥ್ಯ ಸೌಧ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿನ ಕಚೇರಿ ಸಮಯದಲ್ಲಿ ಅರ್ಜಿಯನ್ನು ಪಡೆದು ತುಂಬಿದ ಅರ್ಜಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ನಿಯಮಾನಸಾರ ಮುಚ್ಚಿದ ಲಕೋಟೆಯಲ್ಲಿ ದ್ವಿಪ್ರತಿಯಲ್ಲಿ ಚಿಕ್ಕ ನಾಯಕಹಳ್ಳಿ ಶಿಶು ಅಭಿವೃದ್ಧಿ ಯೋಜನಾ ಕಚೇರಿ ಗೆ ದಿನಾಂಕ 07-03-2023 ರಿಂದ 06-04-2023 ಸಂಜೆ 05: 30 ಗಂಟೆಯ ಸಮಯದೊಳೆಗೆ ರೊಳಗೆ ಕಚೇರಿ ಗೆ ಸಲ್ಲಿಸಲು ತಾಲೂಕು ಸಿ ಡಿ ಪಿ ಓ ಅಧಿಕಾರಿ ಹೊನ್ನಪ್ಪ ಪ್ರಕಟಣೆಯಲ್ಲಿ ಕೋರಿದ್ದಾರೆ.
ವರದಿ ಚಿಕ್ಕನಾಯಕನಹಳ್ಳಿ ಚಂದ್ರು.