ಶಿರಾ : ನಿಧಿ ಆಸೆಗಾಗಿ ದೇವಾಲಯ ಹಾಳು ಮಾಡಿದ ನಿಧಿಗಳ್ಳರು ಗರ್ಭಗುಡಿಯ ಮುಂಭಾಗದಲ್ಲಿ ಇರುವ ನಂದಿ ವಿಗ್ರಹ ಅಗೆದು ನಿಧಿ ಶೋಧನೆ.
ತಾಲ್ಲೂಕಿನ ಇತಿಹಾಸ ಪ್ರಸಿದ್ದ ಕಳುವರಹಳ್ಳಿ ಜುಂಜಪ್ಪನ ಗುಡ್ಡೆಯ ಜುಂಜಪ್ಪನ ದೇವಾಲಯದಲ್ಲಿ ದುಷ್ಕರ್ಮಿಗಳು ನಂದಿ ವಿಗ್ರಹ ಸುತ್ತಲೂ ಅಗೆದು ನಿಧಿ ಶೋಧನೆ.
ಜುಂಜಪ್ಪ ಕಾಡುಗೊಲ್ಲ ಸಮುದಾಯದ ಇತಿಹಾಸ ಪ್ರಸಿದ್ಧ ಜುಂಜಪ್ಪ ದೇವಾಲಯ ಗ್ರಾಮದ ಹೊರವಲಯದಲ್ಲಿರುವ ದೇವಸ್ಥಾನದಲ್ಲಿ ನಿಧಿ ಶೋಧನೆಗಾಗಿ ದೇವಸ್ಥಾನದ ಆವರಣದಲ್ಲಿ ಅಗೆದು ನಿಧಿ ಶೋಧಿಸಲು ಪ್ರಯತ್ನಿಸಿದ ಘಟನೆ
ಈ ದೇವಸ್ಥಾನದ ಕಳುವರಹಳ್ಳಿ ಗ್ರಾಮದಲ್ಲಿ ಕಾಡುಗೊಲ್ಲ ಸಮುದಾಯದ ಆರಾಧ್ಯ ದೇವರಾಗಿದ್ದು, ಈ ದೇವಸ್ಥಾನದ ಗರ್ಭಗುಡಿಯ ಮುಂಭಾಗದ ನಂದಿ ವಿಗ್ರಹ.ರಾಜ್ಯ ಮತ್ತು ಹೊರ ರಾಜ್ಯದ ಕಾಡುಗೊಲ್ಲ ಸಮುದಾಯದ ಆರಾಧ್ಯ ದೇವರು ಭಕ್ತರು ಈ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದರು.
ಈ ದೇವಾಲಯ ಪ್ರಾಚೀನ ದೇವಾಲಯವಾಗಿದ್ದು, . ಈ ದೇವಾಲಯದ ಇತಿಹಾಸವು ದೇವಸ್ಥಾನದ ಮೇಲೆ ಅನೇಕ ಅಧ್ಯಯನಗಳು ಸಹಾ ನಡೆದಿವೆ. ಇಂತಹ ಪುರಾತನ ಕಾಲದ ದೇವಸ್ಥಾನ ಇದನ್ನು ದುರುಪಯೋಗಪಡಿಸಿಕೊಂಡ ಕೆಲವು ಕಿಡಗೇಡಿಗಳು ನಿಧಿ ಆಸೆಗಾಗಿ ಕೆಲ ದಿನಗಳಿಂದ ಹೊಂಚು ಹಾಕಿ ನಿಧಿ ಶೋಧನೆಗಾಗಿ ಗುಂಡಿ ತೊಡುವಾಗ ಮೂರು ಹಾವುಗಳನ್ನು ಹೊಡೆದು ಹಾಕಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದು ಒಂದು ಬಾವಿಯಲ್ಲಿ ಎಸೆಯಾಗೆ ಈ ಬಗ್ಗೆ ತಾವರೆಕ ಕೆರೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ತನಿಖೆ ಆರಂಬಿಸಿದ್ದಾರೆ.
ವರದಿ ಶಿರಾ ಶ್ರೀಮಂತ್.