ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್

 


ರಾಗ ಜೊತೆಗೆ ಹೆಜ್ಜೆ ಹಾಕಿದ ಗುಬ್ಬಿ ಜೆಡಿಎಸ್ ಶಾಸಕ ಗುಬ್ಬಿ ಶ್ರೀನಿವಾಸ್.


ಇಂದಿನಿಂದ ಜಿಲ್ಲೆಗೆ ರಾಹುಲ್ ಗಾಂಧಿ ಪಾದಯಾತ್ರೆ ಪ್ರಾರಂಭವಾಗಿದ್ದು ತುರುವೇಕೆರೆ ತಾಲೂಕಿಗೆ ಆಗಮನ ವಾಗುತ್ತದೆ ಈ ನಡುವೆ ಜೆಡಿಎಸ್ ಪಕ್ಷದಿಂದ ದೂರ ದೂರ ಸರಿಯುತ್ತಿರುವ ಗುಬ್ಬಿ ಎಂ ಎಲ್ ಎ ಶ್ರೀನಿವಾಸ್ ರಾಹುಲ್ ಗಾಂಧಿ ಜೊತೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವ ಮೂಲಕ ಬಹುತೇಕ ಕಾಂಗ್ರೆಸ್ ಗೆ ಹೂಗುವುದು ನಿಚ್ಚಳ ವಾಗುತ್ತಿದೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರ ಗೊಳ್ಳುತ್ತಿದ್ದೂ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಹೋಗುವುದಕ್ಕೆ ಸಕಲ ತಯಾರಿ ಮಾಡಿರುವ ವಾಸಣ್ಣ ಮಾತ್ರ ಇನ್ನೂ ಡಿಸೇಂಬರ್ ಗೆ ನಾನು ಎಲ್ಲಿ ಹೋಗುತ್ತೇನೆ ಎಂಬುದು ತಿಳಿಸುತ್ತೇನೆ ಎನ್ನುವ ಮೂಲಕ ಮಾತು ಆಡುತ್ತಲೇ ಕಾಂಗ್ರೆಸ್ ಜೊತೆ ಹೋಗಲು ಮುಂದಾಗಿರುವುದು ಕಂಡು ಬರುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು