ಕುನ್ನಾಲ ಗ್ರಾಮ ಪಂಚಾಯಿತಿಯಲ್ಲಿ ಮುಂದುವರೆದ ಜೆಡಿಎಸ್ ರಾಜೀನಾಮೆ ಪರ್ವ.

 ಗುಬ್ಬಿ ತಾಲ್ಲೂಕಿನ ಕುನ್ನಲಾ ಗ್ರಾಮದಲ್ಲಿ ಜೆಡಿಎಸ್ ರಾಜೀನಾಮೆ ಪರ್ವ ಭರ್ಜರಿ ಯಾಗಿ ನಡೆಯಿತು.


ಬಹುತೇಕ ಇಲ್ಲಿ ಮುಸ್ಲಿಂ ಬಾಂದವರು ಹೆಚ್ಚಿನ ಸಂಖ್ಯೆ ಯಲ್ಲಿದ್ದು ಸುಮಾರು 6 ಸಾವಿರ ಈ ಗ್ರಾಮ ಪಂಚಾಯತಿ ಯಲ್ಲಿ ಮುಸ್ಲಿಂ ಸಮುದಾಯವಿದ್ದು ಶಾಸಕ ಶ್ರೀನಿವಾಸ್ ಕಾಂಗ್ರೆಸ್ ಪಕ್ಷಕ್ಕೆಬಂದ್ರೆ ಸುಮಾರು ಶೇ 90 ರಷ್ಟು ಜನರು ಶ್ರೀನಿವಾಸ್ ಗೆ ಮತ ಹಾಕುತ್ತೇವೆ ಎನ್ನುವ ಮೂಲಕ ಶಾಸಕ ಶ್ರೀನಿವಾಸ್ ಪರ ಬ್ಯಾಟಿಂಗ್ ಮಾಡಿದರು

 ಶ್ರೀನಿವಾಸ್ ಕಳೆದ 20 ವರ್ಷದಿಂದ ಶಾಸಕ ಶ್ರೀನಿವಾಸ್ ನಮ್ಮ ಭಾಗದಲ್ಲಿ ಕೆಲಸ ಮಾಡಿದ್ದಾರೆ ಹಾಗಾಗಿ ನಾವೆಲ್ಲ ಅವರ ಜೊತೆಯಾಗಿ ಇರುತ್ತೇವೆ ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ರೆಹಮತುಲ್ಲಾ ಮಾತನಾಡಿ ನಾವು ಜೆಡಿಎಸ್ ಪಕ್ಷಕ್ಕೆ ಮತ ಹಾಕಿ ಗೆಲ್ಲಿಸಿ ಕೊಂಡರೆ ಅವರು ಕೊನೆಯ ದಾಗಿ ಹೋಗುವುದು ಬಿಜೆಪಿ ಕಡೆ ಹಾಗಾಗಿ ನಾವೆಲ್ಲ ವಾಸಣ್ಣ ಅವರಿಗೆ ಮತ ಹಾಕಿ ಗೆಲ್ಲಿಸಿಕೊಂಡರೆ ಖಂಡಿತ ವಾಗಿ ನಮ್ಮ ಸಮುದಾಯ ಅಭಿವೃದ್ಧಿ ಆಗತ್ತದೆ ಎಂದು ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು