ಗಳಗ ಗ್ರಾಮದ ಕೆರೆ ಏರಿ ರಸ್ತೆ ಕಾಮಗಾರಿಗೆ ಶಾಸಕ ಎಸ್ ಆರ್ ಶ್ರೀನಿವಾಸ್ ಗುದ್ದಲಿ ಪೂಜೆ

 ಗುಬ್ಬಿ : ತಾಲ್ಲೂಕಿನ ಎಸ್ ಕೊಡಗಿಹಳ್ಳಿ ಗಳಗ ಗ್ರಾಮದ ಕೆರೆ ಏರಿ ರಸ್ತೆ ಕಾಮಗಾರಿಗೆ ಶಾಸಕ ಎಸ್ ಆರ್ ಶ್ರೀನಿವಾಸ್ ಗುದ್ದಲಿ ಪೂಜೆ ನೆರೆವೇರಿಸಿದರು.


  ಇದೆಸಂದರ್ಭದಲ್ಲಿ ಮಾತನಾಡಿದ ಅವರು ಚುನಾವಣೆ ವಿಚಾರದಲ್ಲಿ ನಾವು ಏನೇ ಮಾಡಿದರು ಅಂತಿಮ ನಿರ್ಧಾರ ಮತ ಧಾರಾರರದ್ದು ಯಾರೇ ಎಲ್ಲಿಗೆ ಬಂದು ಕುಳಿತು ಪ್ರಚಾರ ಮಾಡಿದರು ಸಹ ಮತ ದಾರ ರ ಪ್ರೀತಿ ಹಾಗೂ ಅವರ ಕೆಲಸ ಗಳ ಮೇಲೆ ಮತ ಹಾಕಿ ಗೆಲ್ಲಿಸುತ್ತಾರೆ ಎಂದ ಅವರು ಇನ್ನೂ ಸಾಕಷ್ಟು ಅನುದಾನಗಳು ಇದ್ದು ಬಹುತೇಕ ರಸ್ತೆ ಕಾಮಗಾರಿಗಳು ಮುಗಿಯುತ್ತೆವೆ ಹೆಚ್ಚಿನ ಮಳೆ ಬಿದ್ದ ಕಾರಣ ರಸ್ತೆಗಳು ಹಾಳಾಗವೆ ಅವುಗಳನ್ನು ಸಹ ಸಿದ್ಧತೆ ಮಾಡಲು ತಿಳಿಸಿದೆ ಎಂದು ತಿಳಿಸಿದರು.

  ಇದೆ ಸಂದರ್ಭದಲ್ಲಿ ಮುಖಂಡರಾದ ರಾಮು, ದಿವಾಕರ್, ಪ್ರತಾಪ್, ಗಿರೀಶ, ರಂಗರಾಜು, ಅಶ್ವತ್,

ಕಲಂದರ್, ಸೀನಪ್ಪ ಸೋಮಶೇಖರ್ ತಿಂಮೇಗೌಡ ಸೇರಿದಂತೆ ಇನ್ನಿತರರು  ಹಾಜರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು