ಮಧುಗಿರಿ : ಎರಡು ಬೈಕ್ ಗಳ ನಡವೆ ಮುಖಾಮುಖಿ ಡಿಕ್ಕಿ ಇಬ್ಬರು ಸಾವು ಮಧುಗಿರಿ ತಾಲೂಕಿನ ಐ.ಡಿಹಳ್ಳಿಯ ಕೆ.ಇ.ಬಿ.ಸ್ಟೇಷನ್ ಮುಂಭಾಗದಲ್ಲಿ ಘಟನೆ.
ಚಿಕಿತ್ಸೆಗಾಗಿ ಗಾಯಾಳುಗಳನ್ನು ಮಧುಗಿರಿ ತಾಲ್ಲೂಕು ಆಸ್ಪತ್ರೆ ದಾಖಲು ಚಿಕಿತ್ಸೆ ಫಲಕಾರಿ ಯಾಗದೇ ಓರ್ವ ಆಸ್ಪತ್ರೆಯಲ್ಲೆ ಸಾವು ಹೆಚ್ಚಿನ ಚಿಕಿತ್ಸೆ ಗಾಗಿ ಮತ್ತೊಬ್ಬ ಸವಾರನನ್ನು ಬೆಂಗಳೂರಿಗೆ ಕರೆದೊಯ್ಯೂವಾಗ ಮಾರ್ಗ ಮಧ್ಯಸಾವು.
ಮಧುಗಿರಿ ತಾಲ್ಲೂಕಿನ ಬ್ಯಾಡರಹಳ್ಳಿಯ ವಾಸಿಯಾಗಿದ್ದ ದಾಸೇಗೌಡ(55)ಹನುಮಂತರಾಯಪ್ಪ(80)ಮೃತ ದುರ್ದೈವಿಗಳು.
ಸ್ಥಳಕ್ಕೆ ಮಿಡಿಗೇಶಿ ಪೊಲೀಸರು ಭೇಟಿ ಪರಿಶೀಲನೆ ಪ್ರಕರಣ ದಾಖಲು.
ವರದಿ : ಮದುಗಿರಿ ಬಾಲುಪಣಿಂದ್ರ.
