ಐತಿಹಾಸಿಕ ಚಿದಂಬರ ಆಶ್ರಮದ ಗೌರವ ಅಧ್ಯಕ್ಷರಾದ ಶಿವ ಚಿದಂಬರ ಶರ್ಮ (94) ಅನಾರೋಗ್ಯ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ವೈದಿಕ ವಿಧಾನದ ಪ್ರಕಾರ ಅಂತ್ಯಕ್ರಿಯೆ

 ಗುಬ್ಬಿ ಪಟ್ಟಣದ ಐತಿಹಾಸಿಕ ಚಿದಂಬರ ಆಶ್ರಮದ ಗೌರವ ಅಧ್ಯಕ್ಷರಾದ  ಶಿವ ಚಿದಂಬರ ಶರ್ಮ (94) ಅನಾರೋಗ್ಯ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ವೈದಿಕ ವಿಧಾನದ ಪ್ರಕಾರ ಅಂತ್ಯಕ್ರಿಯೆ


ನಡೆಯಿತು.

ಒಬ್ಬ ಮಗನಿದ್ದು ಅಪಾರ ಬಂದು ಬಳಗದಿಂದ ದೊರವಾಗಿದ್ದರೆ ಚಿದಂಬರ ಆಶ್ರಮದಲ್ಲಿಯೇ  ಹುಟ್ಟಿ ಬೆಳೆದ ಇವರು ಆಶ್ರಮದ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ಮಾಡಿದ್ದರು.  ಆಶ್ರಮದ ಒಳಭಾಗದಲ್ಲಿ  ಕಾನ್ವೆಂಟಿಂದ 10ನೇ ತರಗತಿಯವರೆಗೂ ಶಾಲೆನಡೆಸುತ್ತಿದ್ದರು.

 ಸಂಸ್ಕೃತ ಪಾಠ ಶಾಲೆಯಲ್ಲಿ ಸುಮಾರು 40 ವಿದ್ಯಾರ್ಥಿಗಳಿಗೆ ಶಿಕ್ಷಣ ವಸತಿ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿತ್ತು ಇದೆ ಅಲ್ಲದೆ ಆಶ್ರಮದಲ್ಲಿ 


ವಿವಿಧ ರೀತಿಯ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯನ್ನ ಮಾಡಿಕೊಂಡು ಬಂದಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು