ಗುಬ್ಬಿ : ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಡ್ಡ ಅವರೇ ಆಗಿರುವುದ್ರಿಂದ ದೇಶದ ಎಲ್ಲಾ ಭಾಗದಲ್ಲಿಯು ಪ್ರಚಾರ ಹಾಗೂ ಪಕ್ಷದ ವಿಚಾರದ ಬಗ್ಗೆ ಗಮನ ಹಾರಿಸುತ್ತಾರೆ ಎಂದು ಸಂಸದ ಜಿ. ಎಸ್ ಬಸವರಾಜು ತಿಳಿಸಿದರು.
ತಾಲ್ಲೂಕಿನ ಚೇಳೂರು ಹೋಬಳಿ ಕೊಡಿಯಲಾ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಮನೆ ಮನೆಗೆ ನಲ್ಲಿ ಸಂಪರ್ಕ ಕಾರ್ಯ ಯೋಜನೆ ಗೆ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡಿದ ಅವರು ಯಡಿಯೂರಪ್ಪ ಅವರನ್ನು ಪಕ್ಷ ಯಾವತ್ತೂ ಕೈ ಬಿಡುವ ಪ್ರೆಶ್ನೆ ಇಲ್ಲ ಎರಡು ದಿನದಿಂದ ಅವರು ಸಹ ಸಂಘ ಟನೆ ಮಾಡುತ್ತಿದ್ದಾರೆ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತೇವೆ ಈ ಬಾರಿ ಯಾವ ಬಂಡಾ ಯ ಎನ್ನುವ ಮಾತಿಲ್ಲ ರಾಜ್ಯದಲ್ಲಿ ಹೆಚ್ಚು ಸೀಟು ಗೆಲ್ಲುವ ಮೂಲಕ ಅಧಿಕಾರ ಹಿಡಿಯುತ್ತೇವೆ ಜಿಲ್ಲೆಯಲ್ಲಿ ಸಹ ಈ ಬಾರಿ ಹೆಚ್ಚು ಶಾಸಕರು ಆಯ್ಕೆ ಆಗುತ್ತಾರೆ ಮಾಧು ಸ್ವಾಮಿ ಯಾಗಲಿ ನನ ಆಗಲಿ ಸೀಟು ನೀಡಲು ಸಾಧ್ಯವಿಲ್ಲ ಹೈ ಕಮೆಂಡ್ ಯಾವ ನಿರ್ಧಾರ್ ಮಾಡಿ ಟಿಕೆಟ್ ನೀಡುತ್ತೆದೆ ಅವರಿಗೆ ಎಲ್ಲರೂ ಕೆಲಸ ಮಾಡಿ ಗೆಲ್ಲಿಸಿ ಕೊಂಡು ಬರುತ್ತಾರೆ ಎಂದು ತಿಳಿಸಿದ್ರು.
ಇದೆ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆಜಿ ರಂಗ ಸ್ವಾಮಿ, ಮುಖಂಡರಾದ ಜಿ. ಎನ್ ಬೆಟ್ಟ ಸ್ವಾಮಿ, ಎಸ್ ಡಿ ದಿಲೀಪ್ ಕುಮಾರ್,ಗ್ರಾಮ ಸದಸ್ಯ ಬಸವರಾಜು, ಚಂದ್ರಮ್ಮ,ಸುಜಾತ, ಮಹೇಶ್, ಶಿವರಾಜ್ ಜಯಮ್ಮ, ಧನಂಜಯ್ಯ್, ಗುತ್ತಿಗೆದಾರ ರಕ್ಷಿತ್ ಮುಖಂಡರು ಗಂಗಾಧರಪ್ಪ, ಕೆ ಎಸ್ ರಮೇಶ್, ಪುಟ್ಟ ಸಿದ್ದಪ್ಪ ಕೆ. ಟಿ ರಂಗ ಸ್ವಾಮಿ, ಸಿದ್ಧಾಂಪ್ಪಾ, ಇನ್ನಿತರರು ಹಾಜರಿದ್ರು
