ಮಧುಗಿರಿ: ತಾಲ್ಲೂಕಿನ ಕೊಡಿಗೇನಹಳ್ಳಿಯಲ್ಲಿ ಪುಟ್ಟಸ್ವಾಮಿ ಹಾಗೂ ಅಳುವೆಲಮ್ಮ ದಂಪತಿಯ ಪುತ್ರ ಕಳೆದ 3 ವರ್ಷಗಳ ಹಿಂದೆ ಕಾವ್ಯ ಎಂಬಾಕೆಯೊಂದಿಗೆ ವಿವಾಹವಾಗಿದ್ದು ಸಾಂಸಾರಿಕ ಜೀವನದಿಂದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಸಾಂಸಾರಿಕ ಕಲಹದಿಂದ ಬೇಸತ್ತು ವಿವಾಹಿತನೊಬ್ಬ ನೇಣಿಗೆ ಶರಣಾಗಿರುವ ಘಟನೆ
ವರದಿಯಾಗಿದೆ. ಮೃತನಿಗೆ ಒಂದು ವರ್ಷ ಮಗುವಿದ್ದು
ಸ್ಥಳಕ್ಕೆ ಪಿಎಸೈ ನಾಗರಾಜು ಭೇಟಿ ನೀಡಿದ್ದು ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ವರದಿ : ಮಧುಗಿರಿ ಬಾಲುಪಣಿಂದ್ರ.
