ಮಧುಗಿರಿಯಲ್ಲಿ : ಜಿಲ್ಲಾ ಕುರುಬ ಸಂಘದ ವತಿಯಿಂದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಸುರೇಶ್ ಉಪಾಧ್ಯಕ್ಷರಾದ ಮಾಲೂರುರಪ್ಪನವರು ಹಾಗೂ ಕುಮಾರಸ್ವಾಮಿ ಜಿಲ್ಲಾ ಕುರುಬ ಸಂಘದ ನಿರ್ದೇಶಕರಾದ ಕಂಠಿ ಮಂಜುನಾಥ್ ಗರಣಿ ವಿ ಎಸ್ ಎಸ್ ಎನ್ ಅಧ್ಯಕ್ಷರಾದ ರಾಮಂಜಿ ಶಿವ ಕಮ್ಮನಕಟ್ಟೆ ತಪ್ಪಲೆ ಮಂಜು ರಾಜು ಅಶ್ವಥ್ ಲಕ್ಷ್ಮಿಪತಿ ಉಪಸ್ಥಿತಿ ಇದ್ದರು.
ವರದಿ: ಮಧುಗಿರಿ ಬಾಲು ಪಣಿಂದ್ರ.
