ಮಧುಗಿರಿ : ತಾಲೂಕಿನ ದೊಡ್ಡೇರಿ ಹೋಬಳಿಯ ಹನುಮನಹಳ್ಳಿಯಲ್ಲಿನ ಜೆಡಿಎಸ್ ಕಾರ್ಯಕರ್ತರು ಪಕ್ಷ ತೊರೆದು ಕೆ.ಎನ್ ರಾಜಣ್ಣ ನವರ ನೇತೃತ್ವದಲ್ಲಿ ನಟರಾಜು , ಮಂಜುನಾಥ್ , ರಂಗರಾಜು , ಗೋವಿಂದರಾಜು , ರಂಗನಾಥ್ , ನಾಗಭೂಷಣ , ಆಶ್ವಥ್ , ಮಂಜುನಾಥ್ , ಕಾಂಗ್ರೆಸ್‍ಪಕ್ಷಕ್ಕೆ ಸೇರ್ಪಡೆಯಾದರು.
ಇದೇ ಸಂದರ್ಭದಲ್ಲಿ ಮುಖಂಡರಾದ ದೊಡ್ಡಬಾಣಪ್ಪ , ಸಿದ್ದಪ್ಪ , ಕಾವಲಪ್ಪ ಹಾಗೂ ಮತ್ತಿತರರು ಇದ್ದರು.
