ಮಧುಗಿರಿ : ಮಧುಗಿರಿಯಲ್ಲಿ ನೂತನ ಹೆಚ್‍ಡಿಎಫ್‍ಸಿ ಬ್ಯಾಂಕಿನ ಶಾಖೆಯನ್ನು ಎಸಿ ರಿಷಿ ಆನಂದ್ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಸುರೇಶಾಚಾರ್, ಬ್ಯಾಂಕ್‍ನ ಕ್ಲಸ್ಟರ್ ಮುಖ್ಯಸ್ಥ ಪ್ರವೀಣ್ ಸಂಜೀವ್, ಶಾಖಾ ವ್ಯವಸ್ಥಾಪಕ ವರ್ಕೇರಪ್ಪ, ಪುರಸಭೆ ಸದಸ್ಯರಾದ ಲಾಲಪೇಟೆ ಮಂಜುನಾಥ್, ಮಂಜುನಾಥಾಚಾರ್, ಜನಜಾಗೃತಿ ಸಮಿತಿ ಸದಸ್ಯ ಟಿ.ಸಿ.ಮಂಜುನಾಥ್, ಹಾಗೂ ಇತರರು ಇದ್ದರು.
