ಶಿರಾ:- ನಗರ ಹೆಡ್ ಕಾನ್ಸ್ಟೇಬಲ್ ಸಿದ್ದೇಶ್ವರ ಕರ್ತವ್ಯ ನಿರತವಾಗಿದ್ದ ವೇಳೆ ತೀವ್ರ ಅಪಘಾತಕ್ಕೆ ಈಡಾಗಿದ್ದಹೆಡ್ ಕಾನ್ಸ್ಟೇಬಲ್ ಸಿದ್ದೇಶ್ವರ (51) ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರೆಳೆದಿದ್ದಾರೆ.
ಬೈಕ್‌ನಲ್ಲಿ ಜಾನಕಲ್ಲ ಗ್ರಾಮದಲ್ಲಿ ರಾತ್ರಿ ಸಮಯದಲ್ಲಿ ನಾಟಕ ಪ್ರಯುಕ್ತ ತೆರಳುತ್ತಿದ್ದಾಗ ಗ್ರಾಮದ ಬಳಿ ಅಪಘಾತವಾಗಿತ್ತು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ.
ಸಿದ್ದೇಶ್ವರ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ ಚಿಕಿತ್ಸೆ ಫಲ ನೀಡಿಲ್ಲ ಫಲಕಾರಿಯಾಗದೆ ಕೊನೆ ಉಸಿರೆಳೆದಿದ್ದಾರೆ.
ವರದಿ : ಶಿರಾ ಶ್ರೀಮಂತ್.
