ಚಿಕ್ಕನಾಯಕನಹಳ್ಳಿ : ಶ್ರೀ ಬನಶಂಕರಿ ಸಂಗೀತ ಶಾಲೆ ಹಾಗೂ ಸಂಗಮ ಸುಗಮ ಸಂಗೀತ ತಂಡದವರು ತುಮಕೂರಿನ ಶ್ರೀ ಸಿದ್ದಗಂಗಾ ಕ್ಷೇತ್ರದಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಮೂಹ ಗೀತೆ ಕಾರ್ಯಕ್ರಮ ಪ್ರದರ್ಶನ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಗೀತ ಶಾಲೆಯ ಗುರುಗಳಾದ ರಾಷ್ಟ್ರೀಯ ಪುರಸ್ಕೃತ ಗಂಗಾಧರ್ ಹಾಗೂ ಮುಖ್ಯಸ್ಥರಾದ ಪದ್ಮವರದರಾಜು, ನಾಗಮಣಿ ಜಯರಾಂ, ಪೃಥ್ವಿ ಹರೀಶ್, ರಮ್ಯ ದಯಾನಂದ್, ಜನ್ಯಾ, ದೀಕ್ಷಾ, ವಿಸ್ಮಯ, ರಾಶಿ, ವಿಸ್ಮಿತ, ಮೇಘನ, ಸನ್ನಿಧಿ, ತನುಷ್ ಭಾಗವಹಿಸಿದ್ದರು.
ವರದಿ : ಚಿಕ್ಕನಾಯಕನಹಳ್ಳಿ ಚಂದ್ರು.
