ಚಿಕ್ಕನಾಯಕನಹಳ್ಳಿ : ಹುಳಿಯಾರ್ ಗೇಟ್ ಬಳಿ ಲಾರಿ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ.
ಮದುವೆಗೆ ಹೊರಟಿದ್ದವರು ಮಸಣಕ್ಕೆ ಕಾರಿನಲ್ಲಿದ್ದ ಗಂಡ ಹೆಂಡತಿ ಸ್ಥಳದಲ್ಲೇ ಸಾವು ಕಾರು ಸಂಪೂರ್ಣ ನಜ್ಜುಗುಜ್ಜು.
ಮದುವೆಯಾಗಿ 2 ತಿಂಗಳಲ್ಲೇ ಕೊನೆಯುಸಿರೆಳೆದ ಸಾಫ್ಟ್ ವೇರ್ ಇಂಜಿನಿಯರ್ ದಂಪತಿಗಳು ಕರು ಚಾಲಕ ಪ್ರಾಣಪಾಯದಿಂದ ಪಾರು ಸಣ್ಣ ಪುಟ್ಟ ಗಾಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ.
ಕೆಬಿ ಕ್ರಾಸ್ to ಹುಳಿಯಾರ್ 150 a ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಯ ಅಧ್ವಾನದಿಂದ ಸಾವು ಸಂಭವಿಸಿದೆ ಎನ್ನಲಾಗುತ್ತಿದೆ ಡಿಕ್ಕಿ ಹೊಡೆದು ಲಾರಿ ಚಾಲಕ ಪರಾರಿ.
ಬಸ್ಸು, ಲಾರಿ,ಬೈಕು, ಕಾರು ವಾಹನಗಳು ಗುಂಡಿ, ತಪ್ಪಿಸಲು ಹಳ್ಳ, ರಸ್ತೆ ಬದಿ ನುಗುತ್ತಿರುವುದು ಸರ್ವೇ ಸಾಮಾನ್ಯ ವಾಗಿದೆ.
ಅಂಬೇಡ್ಕರ್ ನಗರದ ಯುವಕರ ತಂಡ ಅಪಾಯದಲ್ಲಿದ್ದ ಚಾಲಕ ಮತ್ತು ಸಾವಿಗೀಡಾದ ಶವವನ್ನು ಹೊರತೆಗೆದು ಮಾನವೀಯತೆ ಮೆರೆದಿದ್ದಾರೆ ತಕ್ಷಣ ಚಾಲಕನನ್ನ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ರವಾನೆ.
ವಾಹನ ಸವಾರರಿಗೆ ರಸ್ತೆಯಲ್ಲಿ ಯಾವುದೇ ಮಾರ್ಗಸೂಚಿ ಸುರಕ್ಷಿತ ಸೂಚನ ಫಲಕಗಳಿಲ್ಲ ಅವೈಜ್ಞಾನಿಕ ರಸ್ತೆ ಕಾಮಗಾರಿ ಕಳಪೆ ಕಾಮಗಾರಿ ಬಗ್ಗೆ ಸಾರ್ವಜನಿಕರು ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು,ರಸ್ತೆ ಗುತ್ತಿಗೆದಾರರಿಗೆ ಗಮನಕ್ಕೆ ತಂದುರು ಸಹ ಯಾವುದೇ ಕ್ರಮ ವಹಿಸಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶ.
ರಸ್ತೆ ಅಭಿವೃದ್ಧಿ ಪ್ರಾಧಿಕಾರ ಯಾವುದೇ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದೆ.
ಇತ್ತೀಚಿನ ದಿನಗಳಲ್ಲಿ ವಾಹನ ಸವಾರರು ಪ್ರಾಣ ತೆತ್ತು, ಶಾಶ್ವತ ಅಂಗವಿಕಲ ರಾಗುತ್ತಿರವ ಘಟನೆ ಸಾರ್ವಜನಿಕರಲ್ಲಿ ಬೀತಿ ಮೂಡಿಸಿದೆ.
ಬಸ್ಸು, ಲಾರಿ,ಬೈಕು, ಕಾರು ವಾಹನಗಳು ಗುಂಡಿ, ತಪ್ಪಿಸಲು ಹಳ್ಳ, ರಸ್ತೆ ಬದಿ ನುಗುತ್ತಿರುವುದು ಸರ್ವೇ ಸಾಮಾನ್ಯ ವಾಗಿದೆ.
ಘಟನಾ ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ಪೊಲೀಸರು ಬೇಟಿ ಪ್ರಕರಣ ದಾಖಲು.
ವರದಿ : ಚಿಕ್ಕನಾಯಕನಹಳ್ಳಿ ಚಂದ್ರು.

