ಬಿಜೆಪಿ ಬಣ ತಿಕ್ಕಾಟ ಬಿರುಕು ಹಾಲಿ ಶಾಸಕರ ವಿರುದ್ಧ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಬಿಜೆಪಿ ಎಸ್‌.ಟಿ ಮೋರ್ಚಾ ಗುಡ್ಡದ ರಂಗಪ್ಪ ಆರೋಪ.

 ಶಿರಾ ;-ಬಿಜೆಪಿ ಬಣ ತಿಕ್ಕಾಟ ಬಿರುಕು ಹಾಲಿ ಶಾಸಕರ ವಿರುದ್ಧ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಬಿಜೆಪಿ ಎಸ್‌.ಟಿ ಮೋರ್ಚಾ ಗುಡ್ಡದ ರಂಗಪ್ಪ ಆರೋಪ.



ಜಿಬಿ ನ್ಯೂಸ್‌ ಗೆ ಮಾಹಿತಿ ನೀಡಿದ ಜಿಲ್ಲಾ ಎಸ್‌.ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿಜೆಪಿ ಗುಡ್ಡದ ರಂಗಪ್ಪ ವಿಧಾನ ಸಭಾ ಟಿಕೆಟ್ ಬೇಡಿಕೆ ಇಟ್ಟ ಮಧುಗಿರಿ ಜಿಲ್ಲಾ ಅದ್ಯಕ್ಷ ಬಿ.ಕೆ ಮಂಜುನಾಥ್ ಕಳೆದ ಉಪ ಚುನಾವಣೆಯಲ್ಲಿ ಟಿಕೆಟ್ ತ್ಯಾಗ ಮಾಡಿದ ಮಂಜುನಾಥ್ ಪಕ್ಷ ಸಂಘಟನೆ ಮಾಡಿದಾರೆ. 2007 ರಿಂದ ಪಕ್ಷಕ್ಕೆ ದುಡಿದು ತಳಮಟ್ಟದಿಂದ ಬೆಳೆಸಿರುವೆ..

ಮಧುಗಿರಿ ಉಪ ವಿಭಾಗದ ಜಿಲ್ಲಾ ಅದ್ಯಕ್ಷ ಬಿ.ಕೆ ಮಂಜುನಾಥ್ ಅದರೆ ಹಾಲಿ ಶಾಸಕರು ಮೂಲ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಪಕ್ಷದ ವಿವಿಧ ಹುದ್ದೆಯಲ್ಲಿ ಇರುವವರು ಯಾರು ಎಂದು ಅವರಿಗೆ ತಿಳಿದಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು... 


ವರದಿ : ಶಿರಾ ಶ್ರೀಮಂತ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು