ಅಲ್ಪಸಂಖ್ಯಾತ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೇಸ್ ತೊರೆದು ಶಾಸಕ ಎಂ.ವಿ.ವೀರಭದ್ರಯ್ಯಯ ನವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ.

ಮಧುಗಿರಿ : ಪಟ್ಟಣದ ಕಾಜಿಮೊಹಲ್, ಇಂದಿರಾಗ್ರಾಮ, ಗೌರಿಪಾಳ್ಯ ಹಾಗೂ ಸಿದ್ದನಾಯಕನಗಲ್ಲಿಯ ಹಲವಾರು ಅಲ್ಪಸಂಖ್ಯಾತ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೇಸ್ ತೊರೆದು ಶಾಸಕ ಎಂ.ವಿ.ವೀರಭದ್ರಯ್ಯಯ ನವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜೆಡಿಎಸ್ ಪಕ್ಷಕ್ಕೆ ಪುರಸಭ ಸದಸ್ಯ ಎಂ.ಎಲ್.ಗಂಗರಾಜು ಅವರ ನೇತೃತ್ವದಲ್ಲಿ ಸೇರ್ಪಡೆಯಾದರು.


ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷ ತಿಮ್ಮರಾಜು, ಸದಸ್ಯರಾದ ಕೆ.ನಾರಾಯಣ್,ಎಂ.ಆರ್.ಜಗನ್ನಾಥ್,ಮುಖಂಡರಾದ ಟಿ.ರಾಮಣ್ಣ,ಶಫಿ ಮುಂತಾದವರು ಇದ್ದರು.


ವರದಿ : ಮಧುಗಿರಿ ಬಾಲುಪಣಿಂದ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು