ಶಿರಾ- ಸಂತ ಸೇವಾಲಾಲ್ ಜಯಂತಿಯ ನಿಮಿತ್ತ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಸಂತ ಶ್ರೀ ಸೇವಾಲಾಲ್ ಮಹರಾಜರ 284ನೇ ಜಯಂತಿಯ ಅಂಗವಾಗಿ ರಿಲಯನ್ಸ್ ಬಂಕ್ ಬಳಿ ನೂತನವಾಗಿ ಸೇವಾಲಾಲ್ ವೃತ್ತವನ್ನು ಮಾಜಿ ಸಚಿವ ಟಿ.ಬಿ.ಚಯಚಂದ್ರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಆರ್ ಮಂಜುನಾಥ್, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಮಂಜುಳಾ ಶೇಷಾನಾಯ್ಕ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಎಚ್ ಎಲ್ ರಂಗನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಂತರ ನೆಡೆದ ಮೆರವಣಿಗೆ ಯಲ
ಲಮಾಣಿ ನೃತ್ಯ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಸಾಗಿದ ಮೆರವಣಿಗೆ ನಗರದ ಪ್ರಮುಖ ರಸ್ತೆಯಲ್ಲಿ ಜರುಗಿತು.
ವರದಿ : ಶಿರಾ ಶ್ರೀಮಂತ್.
