ಚಿಕ್ಕನಾಯಕನಹಳ್ಳಿ ನೂತನ ಪಿಎಸ್ಐ ನೇಮಕ.

 ಚಿಕ್ಕನಾಯಕನಹಳ್ಳಿ ನೂತನ ಪಿಎಸ್ಐ ನೇಮಕ.


 ಚಿಕ್ಕನಾಯಕನಹಳ್ಳಿ  ಪಟ್ಟಣದ ಪೊಲೀಸ್ ಠಾಣೆಯಲ್ಲಿ ಎರಡು ತಿಂಗಳಿಂದ ಖಾಲಿ ಇದ್ದ  ಪೊಲೀಸ್ ಸಬ್ ಇನ್ಸ್ಪೆಕ್ಟರ್   ಹುದ್ದೆಗೆ  ಬಾಗಲಕೋಟೆ ಮೂಲದ ಸಾಗರ್, ಎಂ.ಅಸ್ಕಿ  ಅಧಿಕಾರ ಸ್ವೀಕಾರ ಮಾಡಿಕೊಂಡರು.


ವರದಿ ಚಿಕ್ಕನಾಯಕನಹಳ್ಳಿ ಚಂದ್ರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು