ಹೇಮಾವತಿ ಇಲಾಖೆ ವತಿಯಿಂದ ಎರಡು ಕೋಟಿ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎಸ್ ಆರ್ ಶ್ರೀನಿವಾಸ್.

 ಹೇಮಾವತಿ ಇಲಾಖೆ ವತಿಯಿಂದ ಎರಡು ಕೋಟಿ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎಸ್ ಆರ್ ಶ್ರೀನಿವಾಸ್.



 ಹೇಮಾವತಿ ಇಲಾಖೆಯ ಎರಡು ಕೋಟಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ಸಿಕ್ಕಿದ್ದು, ಇನ್ನು ಹತ್ತು ಕೋಟಿ ಅನುದಾನ ಬಾಕಿ ಇದ್ದು ಮುಂದಿನ ವಾರ ಅದಕ್ಕೂ ಗುದ್ದಲಿ ಪೂಜೆ ನೆರವೇರಿಸಲಿರುವ ಶಾಸಕ ಎಸ್ ಆರ್ ಶ್ರೀನಿವಾಸ್.


ಶಾಸಕ ಎಸ್ ಆರ್ ಶ್ರೀನಿವಾಸ್ ಮಾತನಾಡಿ ತಾಲೂಕಿನ ಅಚ್ಚುಕಟ್ಟೆ, ಸಾತೇನಹಳ್ಳಿ, ದಾಸಪ್ಪನಹಳ್ಳಿ, ಚಿಕ್ಕ ಹೆಡಗಿಹಳ್ಳಿ, ಮಂಚಲದೊರೆ ಗ್ರಾಮಗಳ ಸಿಸಿ ರಸ್ತೆ ಕಾಮಗಾರಿಗೆ ಹೇಮಾವತಿ ಇಲಾಖೆಯ ವತಿಯಿಂದ ಅನುದಾನ ಬಿಡುಗಡೆಯಾಗಿದ್ದು, ಬಜೆಟ್ ಅಧಿವೇಶನದ ಬಳಿಕ ನಾನು ಹಾಗೂ ಶಿವಲಿಂಗೇಗೌಡರು ಒಟ್ಟಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದು, ಸೋಮವಾರ ಕಾಂಗ್ರೆಸ್ ಉಸ್ತುವಾರಿ ಸುರ್ಜಿವಾಲ ಅವರನ್ನು ಭೇಟಿಯಾಗಲಿದ್ದು ಪಕ್ಷಾಂತರ ಪರ್ವಕ್ಕೆ ನಾನು ಬಲಿಯಾಗಿಲ್ಲ ಜೆಡಿಎಸ್ ಪಕ್ಷದಿಂದ ಹೊರಹಾಕಿದ ಮೇಲೆ ಬೇರ್ ಪಕ್ಷಕ್ಕೆ ಸೇರ್ಪಡೆಯಾಗಲೇಬೇಕಿದ್ದು, ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ್ದು ಅದೇ ರೀತಿ ಜಿಲ್ಲಾ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ಮುಂದಿನ ತಿಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಸನ್ನದಾರಗಿದ್ದೇವೆ ಎಂದು ತಿಳಿಸಿದರು.


 ಗ್ರಾಮ ಪಂಚಾಯತ್ ಅಧ್ಯಕ್ಷ ಸಿದ್ದರಾಜ್, ಸದಸ್ಯೆ ವತ್ಸಲಾ ಕುಮಾರ್ , ಲೋಕೇಶ್ವರ್ , ಕಾಂತರಾಜ್, ಹನುಮಂತಯ್ಯ, ಲಕ್ಕಣ್ಣ, ಗಂಗಣ್ಣ, ಉಪಸ್ಥಿತರಿದ್ದರು.


ವರದಿ : ಸಂಜಯ್ ಕೊಪ್ಪ ಗುಬ್ಬಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು